ಗ್ರಾಹಕರಿಗೆ ಬ್ಯಾಂಕಿನಲ್ಲಿ ದೊರೆಯುವ ವಿಶೇಷ ಸೌಲಭ್ಯಗಳು:

  • ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯ
  • ರೂ.5.00 ಲಕ್ಷಗಳವರೆಗಿನಠೇವಣಿಗಳಿಗೆ DICGC ಮುಂಬಯಿಇವರಲ್ಲಿವಿಮೆಗೆಒಳಪಟ್ಟಿರುತ್ತದೆ.
  • HDFC and AXIS BANK ನ ಸಹಯೋಗದೊಂದಿಗೆ ದೇಶದ ಯಾವುದೇ ಭಾಗಕ್ಕೆ ಕಡಿಮೆ ಕಮಿಷನ್ ದರದಲ್ಲಿ ಡಿಮ್ಯಾಂಡ್ ಡ್ರಾಫ್ಟ್ ನೀಡಲಾಗುತ್ತಿದೆ
  • ದೇಶದ ಯಾವುದೇ ಭಾಗಕ್ಕೆ ಹಣ ವರ್ಗಾವಣೆ ಮಾಡಲು RTGS/NEFT ಸೌಲಭ್ಯವಿರುತ್ತದೆ. (IFSC CODE: UTIB0SACABL1) B ಆದ ನಂತರ "0"ಯನ್ನು ಸೊನ್ನೆ ಎಂದು ತಿಳಿಯಬೇಕು .
  • ಕೋರ್ ಬ್ಯಾಕಿಂಗ್ ವ್ಯವಸ್ಥೆ (CBS) ಇದ್ದು ಈ ವ್ಯವಸ್ಥೆಯ ಮೂಲಕ ಬ್ಯಾಂಕಿನ ಗ್ರಾಹಕ ಸದಸ್ಯರು ತಮ್ಮ ಹತ್ತಿರದ ಯಾವುದೇ ಶಾಖೆಯಲ್ಲಿ ತಮ್ಮ ಖಾತೆಗಳಲ್ಲಿನ ವ್ಯವಹಾರಗಳನ್ನು ಸುಸೂತ್ರವಾಗಿ ನಡೆಸಲು ಅನುಕೂಲ ಕಲ್ಪಿಸಲಾಗಿದೆ.
  • ಪ್ರಧಾನ ಮಂತ್ರಿ ಜೀವನ್ ಭೀಮಾ ಮತ್ತು ಜೀವನ್ ಸುರಕ್ಷಾ ಯೋಜನೆಯನ್ನು ಸದಸ್ಯರಿಗೆ ನೀಡಲಾಗುತ್ತಿದೆ.
  • ಸದಸ್ಯರ ಮತ್ತು ಗ್ರಾಹಕರ ಅನುಕೂಲಕ್ಕಾಗಿ SMS ಕಳುಹಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಸದಸ್ಯರು ಹಾಗು ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿಗೆ ನೀಡುವುದು.
  • ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕರ್ಸ್ ಚೆಕ್ ಮತ್ತು ಪೇ-ಆರ್ಡರ್ ಸೌಲಭ್ಯ ಒದಗಿಸಲಾಗಿದೆ.
  • ಪಾಯಿಂಟ್ ಆಫ್ ಸೇಲ್ (POS) ಯಂತ್ರಗಳನ್ನು ಬ್ಯಾಂಕಿನ ಚಾಲ್ತಿ ಖಾತೆದಾರರಿಗೆ ವಿತರಿಸುತ್ತಿದ್ದು ,ಆನ್ ಲೈನ್ ಡೆಬಿಟ್ ಕಾರ್ಡ್ ಮೂಲಕ ತಮ್ಮ ವ್ಯವಹಾರವನ್ನು ವಿಸ್ತರಿಸಬಹುದಾಗಿದ್ದು ಇದರ ಸದುಪಯೋಗಪಡಿಸಿಕೊಳ್ಳುವುದು.
  • ನಾವು ಗ್ರಾಹಕರಿಗೆ Q R ಕೋಡ್ ಸೌಲಭ್ಯಗಳನ್ನು ನೀಡುತ್ತಿದ್ದೇವೆ, ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಗ್ರಾಹಕರನ್ನು ವಿನಂತಿಸುತ್ತೇವೆ

Core Banking Solution

  • ಬ್ಯಾಂಕಿನ ಗ್ರಾಹಕರು ಹಾಗೂ ಸದಸ್ಯರು ತಮ್ಮ ದೈನಂದಿನ ಯಾವುದೇ ವ್ಯವಹಾರವನ್ನು ಬ್ಯಾಂಕಿನ ಯಾವುದೇ ಶಾಖೆಯಿಂದ ನಿರ್ವಹಿಸಬಹುದು.
  • ಗ್ರಾಹಕರು ತಮ್ಮ ಉಳಿತಾಯ ಖಾತೆ/ ಚಾಲ್ತಿ ಖಾತೆ/ ಠೇವಣಿಗಳ ಜಮಾ / ಖರ್ಚುಗಳನ್ನು ಶಾಖೆಯಿಂದಲೂ ನಿರ್ವಹಿಸಬಹುದು. ಠೇವಣಿಗಳ ಮೇಲೆ ಪಡೆಯುವ ಬಡ್ಡಿಯನ್ನು ಸಹ ಶಾಖೆಯಿಂದಲೂ ಪಡೆಯಬಹುದು.
  • ಆರ್. ಡಿ. ಗೆ ಕಂತುಗಳನ್ನು ಮತ್ತು ಸಾಲಗಳ ಕಂತನ್ನು ಶಾಖೆಯಲ್ಲಿಯೂ ಸಹ ಜಮಾ ಮಾಡಬಹುದಾಗಿದೆ.
  • ಯಾವುದೇ ಶಾಖೆಗಳಲ್ಲಿ ತಮ್ಮ ಚೆಕ್ಕುಗಳನ್ನು ಕ್ಲಿಯರೆನ್ಸ್ ಗಾಗಿ ಸಲ್ಲಿಸಬಹುದಾಗಿದೆ.