ಲಾಕರ್ ಸೌಲಭ್ಯ:

ಬ್ಯಾಂಕಿನ ಎಲ್ಲಾ ಶಾಖೆಗಳಲ್ಲೂ ಬೇರೆ ಬೇರೆ ಅಳತೆಯ ವಿವಿಧ ಲಾಕರ್ ಗಳ ಸೌಲಭ್ಯ ಲಭ್ಯವಿದ್ದು, ಸದಸ್ಯರು ಇದರ ಅನುಕೂಲವನ್ನು ಪಡೆಯಬಹುದಾಗಿರುತ್ತದೆ. ಲಾಕರ್ ಬಾಡಿಗೆ ಕೂಡಾ ಬೇರೆ ಬ್ಯಾಂಕುಗಳಿಗೆ ಹೋಲಿಸಿದ್ದಲ್ಲಿ ನಮ್ಮ ಬ್ಯಾಂಕು ವಿಧಿಸುವ ಬಾಡಿಗೆ ತೀರಾ ಕಡಿಮೆಯಾಗಿರುತ್ತದೆ.


Charges of Locker’s

Locker Size Charges Per Year + GST as Applicable
Small 1200
Medium 2400
Big 2500
Extra Large 5000

Size of Locker’s

Locker Size Height (Inches) Width (Inches) Depth (Inches)
Small 7.6 10.8 20
Medium 11.1 14.4 20
Big 7.6 21.8 20
Extra Large 16 21.8 20