ಹಿರಿಯ ನಾಗರಿಕರಿಗೆ ನೀಡಲಾಗುವ ವಿಶೇಷ ಸೌಲಭ್ಯ ಹಾಗೂ ರಿಯಾಯಿತಿಗಳು:
- ಚೆಕ್ ಪುಸ್ತಕ ರಹಿತ ಯಾ ಸಹಿತ ರೂ. 250/-ಕ್ಕೆ ಉಳಿತಾಯ ಖಾತೆ ತೆರೆಯಬಹುದು.
- ಉಳಿತಾಯ ಖಾತೆಯಲ್ಲಿ ಇರಿಸಬೇಕಾದ ಕನಿಷ್ಠ ಮೊಬಲಗು ರೂ. 250/-.
- ಉಳಿತಾಯ ಖಾತೆಗಳಿಗೆ ಉಚಿತ ಚೆಕ್ ಪುಸ್ತಕ ವಿತರಣೆ.
- ಹಿರಿಯ ನಾಗರಿಕರ 1 ವರ್ಷಕ್ಕೂ ಮೇಲ್ಪಟ್ಟ ನಿಶ್ಚಿತ ಅವಧಿ ಠೇವಣಿಗಳಿಗೆ ಶೇ. 0.5 ರ ಹೆಚ್ಚಿನ ಬಡ್ಡಿದರವನ್ನು ನೀಡಲಾಗುವುದು.