ಬ್ಯಾಂಕಿನಲ್ಲಿ ದೊರೆಯುವ ಸಾಲ ಸೌಲಭ್ಯಗಳು :
ಬ್ಯಾಂಕಿನಲ್ಲಿರುವ ದುಡಿಯುವ ಬಂಡವಾಳದ ಮೇಲೆ RBI ನ ನಿರ್ದೇಶನದಂತೆ ಒಬ್ಬ ವ್ಯಕ್ತಿಯು ಪಡೆಯಬಹುದಾದ ಒಟ್ಟು ಸಾಲಗಳ ಗರಿಷ್ಠ ಮಿತಿಯ ಮೊತ್ತ ರೂ. 2.85 ಕೋಟಿ ಮತ್ತು ಸಮೂಹ ಸಂಸ್ಥೆಗಳಿಗೆ ನೀಡಬಹುದಾದ ಒಟ್ಟು ಸಾಲಗಳ ಗರಿಷ್ಠ ಮಿತಿಯ ಮೊತ್ತ ರೂ. 4.80 ಕೋಟಿ ಸಾಲಗಳಾಗಿರುತ್ತದೆ ಇದನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳುವುದು.
- ಜಂಟೀ ಸಾಲ : ಗರಿಷ್ಠ ರೂ. 1,00,000.00 ಗಳು ,
- ವಾಹನ ಸಾಲ : ರೂ. 15,00,000.00 ಗಳು,
- NSC/LIC/Kisan Vikas Pathra: ರೂ. 5,00,000.00 ಗಳವರೆಗೆ,
- ಚಿನ್ನಾಭರಣದ ಮೇಲೆ ಸಾಲ : ಗರಿಷ್ಠ ರೂ. 15,00,000.00 ಗಳು ,
- ನಿವೇಶನ ಖರೀದಿಸಲು / ಮನೆ ಖರೀದಿಗೆ / ಮನೆ ಕಟ್ಟಲು ಗೃಹ ಸಾಲ : ಗರಿಷ್ಠ ರೂ. 1,40,00,000.00 ಗಳು ,
- ವ್ಯಾಪಾರಾಭಿವೃದ್ಧಿಗೆ ಪಡೆಯುವ ಓವರ್ ಡ್ರಾಫ್ಟ್ (OD) ಸಾಲ ಮತ್ತು ಕ್ಯಾಷ್ ಕ್ರೆಡಿಟ್(CCL) ಸಾಲ : ಗರಿಷ್ಠ ರೂ. 2.85 ಕೋಟಿ (Individual Borrower)
- ಸಣ್ಣ ಕೈಗಾರಿಕೆ ಹಾಗೂ ಇತರೆ ಆಧ್ಯತಾ ವಲಯದ ಸಾಲಗಳಿಗೆ : ಗರಿಷ್ಠ ರೂ.4.80 ಕೋಟಿ (Group Borrower)
- ಸ್ಥಿರಾಸ್ತಿ ಆಧಾರದ ಮೇಲೆ ಗೃಹಕೃತ್ಯ/ ಸಾಲ ತೀರುವಳಿ/ ಇತರೆ ಉದ್ದೇಶಗಳಿಗಾಗಿ ಸಾಲ: ಗರಿಷ್ಠ ರೂ.25.00
ಲಕ್ಷಗಳವರೆಗೆ ಸಾಲ ನೀಡಲಾಗುವುದು.