ಮಕ್ಕಳ ಉಳಿತಾಯ ಖಾತೆ ಯೋಜನೆ:
- ಹತ್ತು ವರ್ಷ ಮತ್ತು ಮೇಲ್ಪಟ್ಟು ಹದಿನೆಂಟು ವರ್ಷದೊಳಗಿನ ಮಕ್ಕಳು ಉಳಿತಾಯ ಖಾತೆಯನ್ನು ತೆರಯಬಹುದು.
- ತಂದೆ / ತಾಯಿಯ ಕನಿಷ್ಠ K.Y.C. ಪಡೆಯಲಾಗುವುದು.
- ಖಾತೆಯಲ್ಲಿ ಗರಿಷ್ಠ ರೂ 50,000/- ಗಳ ವರೆಗೆ ಇಡಬಹುದು.
- ಚೆಕ್ ಬುಕ್ ಸೌಲಭ್ಯ ಇರುವುದಿಲ್ಲ.
- ಖಾತೆಯನ್ನು ಮಕ್ಕಳೇ ಸ್ವತಂತ್ರವಾಗಿ ಪಾಸ್ ಪುಸ್ತಕದೊಂದಿಗೆ ವ್ಯವಹರಿಸಬಹುದು.
* ಷರತ್ತುಗಳು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ.
ಹೆಚ್ಚಿನ ವಿವರಗಳಿಗೆ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿರಿ.