Latest Update :-

Dear Customers, Please ignore prefixed 4 zeros in Account Number and use 12 digit Account Number while initiating NEFT, RTGS transaction from 01/12/2025. Any queries, Contact Bank staff | ಪ್ರಿಯಗ್ರಾಹಕರೇ, 01/12/2025 ರಿಂದNEFT, RTGS ಮೂಲಕ ಹಣ ವರ್ಗಾವಣೆ ಮಾಡಲು ಖಾತೆ ಸಂಖ್ಯೆಯಲ್ಲಿ ಮೊದಲ 4 ಸೊನ್ನೆಗಳನ್ನು ಬಿಟ್ಟು, ಉಳಿದ 12 ಅಂಕಿಯ ಖಾತೆ ಸಂಖ್ಯೆಯನ್ನು ಬಳಸಲು ವಿನಂತಿಸುತ್ತೇವೆ. Properties under Action Information on secured assets possessed under the SARFAESI Act, 2002 -click Here to View | Business of the Bank crossed 20709 Lakhs.

Up to 2.85cr

High Range Loan

From 9% to 16%

Offer Low Interest

10 Days Process

Fast & Easy Process

Welcome To Ashokanagar Co-Operative Bank Ltd

ಜನರ ಆರ್ಥಿಕ ಅಭಿವೃದ್ಧಿಗಾಗಿ ಪಣ ತೊಟ್ಟ ಹಲವು ಗಣ್ಯ ವ್ಯಕ್ತಿಗಳಲ್ಲಿ ಏಕ ಮನಸ್ಸಿನ ವ್ಯಕ್ತಿಗಳಾದ ಅಂದಿನ ಮೇಯರ್ ಆದ ಮಾನ್ಯ ಶ್ರೀ. ಟಿ.ಡಿ ನಾಗಣ್ಣನವರು, ಶ್ರೀ. ಪಿ.ವಿ ರಾಮಚಂದ್ರರವರು, ಶ್ರೀ. ವಾದಿರಾಜರವರು, ಶ್ರೀ. ಪಿ.ವಿ. ಗುಂಡಪ್ಪರವರು ಮತ್ತು ಹಲವು ಗಣ್ಯ ನಾಗರೀಕರು ಒಂದೆಡೆ ಸೇರಿ ಅಶೋಕನಗರ ಬಡಾವಣೆಯ ಜನರನ್ನು, ಚೀಟಿ ನಡೆಸುವವರು ಮತ್ತು ಲೇವಾದೇವಿದಾರರ ಹಿಡಿತದಿಂದ ಹೊರತರುವ ಸದುದ್ದೇಶದಿಂದ 1973 ರಲ್ಲಿ ಬಡಾವಣೆಯ ಜನರಿಂದ ಷೇರು ಮೊತ್ತವನ್ನು ಸಂಗ್ರಹಿಸಿದರು, ಸಂಗ್ರಹವಾದ ರೂ.ಎರಡು ಲಕ್ಷ ಷೇರು ಬಂಡವಾಳದಿಂದ ಅಶೋಕನಗರ ಸಹಕಾರ ಬ್ಯಾಂಕನ್ನು ಪ್ರಾರಂಭಿಸಿದರು. ಪ್ರಾರಂಭದಿಂದಲೇ ಬಡಾವಣೆಯ ಜನರಿಗೆ ಸಂಘದಿಂದ ನೀಡುವ ಸೌಲಭ್ಯದ ಬಗ್ಗೆ ತಿಳುವಳಿಕೆ ಮೂಡಿಸುತ್ತಾ ಚೀಟಿ ಮತ್ತು ಲೇವಾದೇವಿದಾರರ ಕಪಿಮುಷ್ಟಿಯಿಂದ ಹೊರತರುವ ಪ್ರಯತ್ನ ಮಾಡಲಾಯಿತು .

President

Shri K. M Nagaraj

Vice President

Shri P. R Chandrashekar

ಸುದ್ದಿಜಾಲ